Tag: Financial Awareness

ಬೆಲೆ ಏಕೆ ಹೆಚ್ಚುತ್ತಿದೆ? Trump Tariff, ರೂಪಾಯಿ ಮೌಲ್ಯ ಕುಸಿತ ಮತ್ತು ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮ

ಇತ್ತೀಚಿನ ದಿನಗಳಲ್ಲಿ ನಾವು ಎಲ್ಲರೂ ಒಂದೇ ಮಾತು ಹೇಳ್ತಿದ್ದೇವೆ –“ಎಲ್ಲವೂ ದುಬಾರಿ ಆಗಿಬಿಟ್ಟಿದೆ.”ತರಕಾರಿ, ಬೇಳೆ, ಬಾಡಿಗೆ, ವಿದ್ಯುತ್ ಬಿಲ್, ಶಾಲಾ ಫೀಸ್ – Inflation ನಮ್ಮ ದಿನನಿತ್ಯದ ಬದುಕಿನ ಭಾಗವಾಗಿಬಿಟ್ಟಿದೆ. ಆದ್ರೆ ಈ Inflation ಏಕೆ ಇಷ್ಟು ಹೆಚ್ಚುತ್ತಿದೆ?ಇದು ಕೇವಲ ದೇಶೀಯ…