ಬೆಂಗಳೂರಿಗೆ ಅದ್ಭುತ ಕ್ರಿಕೆಟ್ ಕ್ರೀಡಾಂಗಣ — ಇದು ನಿಜಕ್ಕೂ ದೈತ್ಯ ಗಾತ್ರದ್ದು!
ಆನೇಕಲ್‌ನಲ್ಲಿ ತಲೆ ಎತ್ತಲಿರುವ 80,000 ಆಸನಗಳ ಕ್ರೀಡಾಂಗಣ — ಭಾರತದ ಎರಡನೇ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಲಿದೆ ದಶಕಗಳ ಕಾಲ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳು ಒಂದೇ ಹಳೆಯ ಕ್ರೀಡಾಂಗಣಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇನ್ನು ಮುಂದೆ ಹಾಗಾಗಲ್ಲ. ಕರ್ನಾಟಕ ಸರ್ಕಾರ ನಗರದ ಆಗ್ನೇಯ ಹೊರವಲಯದಲ್ಲಿ…