Tag: Indane

ಮೇ 1ರಿಂದ LPG ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ? Indane, BharatGas, HP Gas ಗ್ರಾಹಕರಿಗೆ ಮುಖ್ಯ ಮಾಹಿತಿ

ನವದೆಹಲಿ: ಮೇ 1, 2026ರಿಂದ LPG ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮತ್ತು ಡೆಲಿವರಿ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳು ಸಂಭವಿಸಬಹುದು ಎಂಬ ಚರ್ಚೆಗಳು ದೇಶದಾದ್ಯಂತ ಜೋರಾಗಿವೆ. ಇಂಡಿಯನ್ ಆಯಿಲ್ (Indane), BPCL (BharatGas) ಮತ್ತು HPCL (HP Gas) ಕಂಪನಿಗಳು ಹೊಸ…