ಆಂಧ್ರ ಪ್ರದೇಶದಲ್ಲಿ ಜಿಲ್ಲೆಗಳ ಸಂಖ್ಯೆ 28ಕ್ಕೆ ಏರಿಕೆ: ಪೊಲವರಂ, ಮಾರ್ಕಾಪುರಂ ಹೊಸ ಜಿಲ್ಲೆಗಳು
ಟಿಡಿಪಿ ನೇತೃತ್ವದ ಸರ್ಕಾರದಡಿಯಲ್ಲಿ ಆಂಧ್ರ ಪ್ರದೇಶದಲ್ಲಿ ಜಿಲ್ಲೆಗಳ ಸಂಖ್ಯೆ ಇದೀಗ 28ಕ್ಕೆ ಏರಿಕೆಯಾಗಿದೆ. ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದ ಅವಧಿಯಲ್ಲಿ ಜಿಲ್ಲೆಗಳ ಸಂಖ್ಯೆ 26 ಆಗಿತ್ತು. ಇದೀಗ ಪೊಲವರಂ ಮತ್ತು ಮಾರ್ಕಾಪುರಂ ಎಂಬ ಎರಡು ಹೊಸ ಜಿಲ್ಲೆಗಳು ರಚನೆಯಾಗಿದ್ದು, ಆಡಳಿತಾತ್ಮಕ ವಿಸ್ತರಣೆಗೆ ಮಹತ್ವದ…