Category: International

ಬೆಂಗಳೂರಿನಲ್ಲಿ ಪೈಪ್ ಗ್ಯಾಸ್ ಬಳಕೆಗೆ ಶೇ. 80ರಷ್ಟು ಮಿತಿ: ಹೋಟೆಲ್ಗಳಿಗೆ ಎಚ್ಚರಿಕೆ

ಬೆಂಗಳೂರಿನಲ್ಲಿ ಪೈಪ್ ಮೂಲಕ ನೈಸರ್ಗಿಕ ಅನಿಲ (PNG) ಬಳಸುವ ಹೋಟೆಲ್ಗಳಿಗೆ ದೈನಂದಿನ ಬಳಕೆಯನ್ನು ಶೇಕಡಾ 80ಕ್ಕೆ ಸೀಮಿತಗೊಳಿಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಸೂಚನೆ ನೀಡಿದೆ. ಅನಿಲ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಈ ಮಿತಿಯನ್ನು ಜಾರಿಗೊಳಿಸಲಾಗಿದ್ದು, ಅತಿಯಾದ ಬಳಕೆ ಮಾಡುವ…

ಬಲೂಚಿಸ್ತಾನ್‌ನಲ್ಲಿ ಮತ್ತೆ ಉದ್ವಿಗ್ನತೆ: ಹಳೆಯ ಅಸಮಾಧಾನ, ಹೊಸ ಪ್ರತಿರೋಧ

1948ರಿಂದ ಮುಂದುವರಿದಿರುವ ಬಲೂಚಿಸ್ತಾನ್ ಸಂಘರ್ಷವು ಇತ್ತೀಚಿನ ವರ್ಷಗಳಲ್ಲಿ ಮತ್ತೆ ತೀವ್ರಗೊಂಡಿದೆ. ಸಂಪನ್ಮೂಲ ವಿವಾದ, ಮಾನವ ಹಕ್ಕು ಉಲ್ಲಂಘನೆ ಆರೋಪಗಳು ಮತ್ತು ಮಹಿಳೆಯರ ಪಾತ್ರ ಈ ಹೋರಾಟದ ಪ್ರಮುಖ ಅಂಶಗಳಾಗಿವೆ.