ಭಾರತದ ಚುನಾವಣಾ ಆಯೋಗವು ಕೇರಳ, ಅಸ್ಸಾಂ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ — ಐದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದೆ. ಏಪ್ರಿಲ್ ೯ ರಿಂದ ೨೯, ೨೦೨೬ ರವರೆಗೆ ಮತದಾನ ನಡೆಯಲಿದ್ದು, ಮೇ ೪, ೨೦೨೬ ರಂದು ಮತ ಎಣಿಕೆ ನಡೆಯಲಿದೆ.
Election Commission of India announces polling schedule for assembly elections in five states and one Union Territory.