Smoke rising near Dubai International Airport after a drone attack triggered a fuel tank fire.Smoke rises near Dubai International Airport after a drone attack hit a fuel tank, forcing temporary flight suspensions and road closures.

ಸೋಮವಾರ Dubai International Airport ಸಮೀಪ ಡ್ರೋನ್ ದಾಳಿಯಿಂದ ಇಂಧನ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದುಬೈ ಅಧಿಕಾರಿಗಳ ಪ್ರಕಾರ ಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಗಿದ್ದು ಯಾವುದೇ ಗಾಯಗಳ ವರದಿ ಇಲ್ಲ. ಸುರಕ್ಷತಾ ಕ್ರಮವಾಗಿ ಏರ್‌ಪೋರ್ಟ್ ಸ್ಟ್ರೀಟ್, ಏರ್‌ಪೋರ್ಟ್ ಟನ್ನಲ್ ಸೇರಿದಂತೆ ಹಲವು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಕೆಲವು ವಿಮಾನಗಳನ್ನು Al Maktoum International Airport ಗೆ ತಿರುಗಿಸಲಾಯಿತು. ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮಧ್ಯೆ ಈ ಘಟನೆ ನಡೆದಿರುವುದು ಮಧ್ಯಪ್ರಾಚ್ಯದ ವಿಮಾನಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ.

By CHANDRA

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ